ಅಧಿಕ ರಕ್ತದೊತ್ತಡ-ಮಧುಮೇಹಕ್ಕೆ ರಾಮಬಾಣ ಈ ಮೂರು ಎಲೆಗಳುಜಾಗತಿಕವಾಗಿ ಲಕ್ಷಾಂತರ ಜನರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದು, ಈ ಎರಡು ಆರೋಗ್ಯ ಪರಿಸ್ಥಿತಿಗಳು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.
ಚಳಿಗಾಲ: ಹುಳುಕಡ್ಡಿ ಅಥವಾ ಗಜಕರ್ಣ ನಿರ್ವಹಣೆ-ನಿವಾರಣೆ ಹೇಗೆ? part-2ಇನ್ನಿಲ್ಲದಂತೆ ಕಾಡುವ ಚರ್ಮದ ಸಮಸ್ಯೆ ಹುಳುಕಡ್ಡಿ ಅಥವಾ ಗಜಕರ್ಣ ನಿರ್ವಹಣೆ-ನಿವಾರಣೆಗೆ ಉಪಯುಕ್ತ ಮತ್ತು ಪ್ರಭಾವಶಾಲಿ ಮನೆ ಮದ್ದುಗಳು ಇಲ್ಲಿವೆ..
ಚಳಿಗಾಲ: ಹುಳುಕಡ್ಡಿ ಅಥವಾ ಗಜಕರ್ಣ ನಿರ್ವಹಣೆ-ನಿವಾರಣೆ ಹೇಗೆ? part-1ಹುಳುಕಡ್ಡಿಯನ್ನು ಶಿಲೀಂಧ್ರ ಸೋಂಕು ಅಥವಾ ಗಜಕರ್ಣ ಎಂದೂ ಕರೆಯುತ್ತಾರೆ. ಇದು ತಗುಲಿದಾಗ ಉಬ್ಬಾದ ಅಂಟು ಹೊಂದಿರುವ ದುಂಡಗಿನ ಆಕಾರದ ದದ್ದು ಅಥವಾ ಗುಳ್ಳೆ ಚರ್ಮದ ಮೇಲೆ ಕಾಣಿಸಿಕೊಂಡು ಕಡಿತ ಉಂಟುಮಾಡುತ್ತದೆ.
ಚಳಿಗಾಲದಲ್ಲಿ ಕಾಡುವ ಅನಾರೋಗ್ಯ: ಯಾವಾಗ ವೈದ್ಯರ ಸಂಪರ್ಕಿಸಬೇಕು?ಚಳಿಗಾಲದಲ್ಲಿ ಮಕ್ಕಳು ಸೋಂಕುಗಳಿಗೆ ತುತ್ತಾಗುವುದು ಸಾಮಾನ್ಯ. ಫ್ಲೂ, ನೆಗಡಿ, ಗಂಟಲು ನೋವು ಮತ್ತು ಸೈನುಸೈಟಿಸ್ನಂತಹ ಉಸಿರಾಟದ ಸೋಂಕುಗಳು ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ.
ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ಸರಳ ಮಾರ್ಗಗಳುದೈನಂದಿನ ಚಟುವಟಿಕೆಗಳಿಗೆ ಉತ್ತಮ ದೃಷ್ಟಿ ಅತ್ಯಗತ್ಯ, ಆದರೂ ಅನೇಕ ಜನರು ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ಕಣ್ಣಿನ ಆರೋಗ್ಯ ಹೆಚ್ಚಿಸುವ ಕೆಲ ಆರೋಗ್ಯಕರ ಸಲಹೆಗಳು ಇಂತಿವೆ.
ಬೆಳೆಸಿ ದೊಡ್ಡಪತ್ರೆ: ದೂರ ಮಾಡಿ ಹಲವು ಆರೋಗ್ಯ ತಾಪತ್ರೆ; ಪುಟ್ಟ ಎಲೆಗಳ ದೊಡ್ಡ ಪ್ರಯೋಜನಗಳು!ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು.
ಮಧುಮೇಹ, ಬೊಜ್ಜು, ಕೂದಲಿನ ಸಮಸ್ಯೆ: ಆಲ್ ರೌಂಡರ್ 'ಬಿಲ್ವಪತ್ರೆ'ಯ ಆರೋಗ್ಯಕಾರಿ ಗುಣಗಳುಆಯುರ್ವೇದದ ಪ್ರಕಾರ ಬಿಲ್ವಪತ್ರೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವು, ಎಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ. ಕಾಯಿಯ ತಿರುಳನ್ನು ಸಿಮೆಂಟ್ ಗೆ ಬಲ ಕೊಡಲ
ನುಗ್ಗೆಕಾಯಿ ಸೇವನೆಯಿಂದ ಸಿಗುವ ಆರೋಗ್ಯಕರ ಲಾಭಗಳುನುಗ್ಗೆಕಾಯಿ ತಿಂದರೆ ಹಲವು ರೀತಿಯ ಲಾಭಗಳಿದ್ದು, ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು ಹಾಗೂ ತೊಗಟೆಯು ನಮಗೆ ಹಲವಾರು ರೀತಿಯಿಂದ ಆರೋಗ್ಯದಲ್ಲಿ ನೆರವಾಗುವುದು. ನುಗ್ಗೆಯನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು!!ಬೊಜ್ಜು, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಹಿಪ್ಪಲಿಯ ಪ್ರಯೋಜನ, ಬಳಕೆ ವಿಧಾನ ಇಲ್ಲಿದೆ.
ತೂಕ ನಿರ್ವಹಣೆ, ವೃದ್ಧಾಪ್ಯ ನಿಯಂತ್ರಣ: ಅಗಸೆ ಬೀಜದ ಆರೋಗ್ಯಕಾರಿ ಪ್ರಯೋಜನೆಗಳುಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!