ವಿಡಿಯೋ

Watch | ಕೇರಳ: ಕೊಟ್ಟಪುಳ ನದಿ ಹಠಾತ್ ಪ್ರವಾಹ; ಐವರು ಸಾವು, ಮಹಿಳೆ ನಾಪತ್ತೆ

Published On :

ಕೇರಳದ ಮಲಪ್ಪುರಂನ ನಿಲಂಬೂರ್ ಬಳಿಯ ಪೂಕ್ಕೊಟ್ಟುಂಪದಂನ ಟಿಕೆ ಕಾಲೋನಿಯ ಕೊಟ್ಟಪುಳ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸಿಲುಕಿ ಐವರು ಮೃತಪಟ್ಟಿದ್ದಾರೆ.

ನಾಪತ್ತೆಯಾಗಿರುವ ಮಹಿಳೆಯೊಬ್ಬರಿಗಾಗಿ ಸೋಮವಾರವೂ ಶೋಧ ಕಾರ್ಯ ಮುಂದುವರಿದಿದೆ. ವಿಡಿಯೋ ಇಲ್ಲಿದೆ ನೋಡಿ.

ಮೃತರನ್ನು ಕೊಟ್ಟಕ್ಕಲ್‌ನ ಎಡರಿಕೋಡ್ ಪಟ್ಟಣದ ನಿವಾಸಿ ಹಾಗೂ 'ಮಂಗಡನ್ ಬಸ್' ಮಾಲೀಕ ಅನಸ್ ಮಂಗಡನ್ (31), ತಿರೂರ್‌ನ ಮುಹಮ್ಮದ್‌ಕುಟ್ಟಿ (65), ಕರುವಾರಕುಂಡುವಿನ ತಾರಿಶ್‌ನ ಶ್ರಂಬಿಕ್ಕಲ್ ರಹೀಮ್ (35), ವಂದೂರಿನ ಕೊಟ್ಟಕ್ಕುನ್ನುವಿನ ಸಜ್ಜದ್ (23) ಮತ್ತು ವಂದೂರಿನ ಚೆಟ್ಟಿಯಾರಮ್ಮಲ್‌ನ ಕರುಪ್ಪತ್ ರಫೀಕ್ (41) ಎಂದು ಗುರುತಿಸಲಾಗಿದೆ.

ಮೃತಪಟ್ಟವರೆಲ್ಲರೂ ಪ್ರವಾಸಿಗರಾಗಿದ್ದು, ರಜಾದಿನವಾದ ಭಾನುವಾರದಂದು ನದಿಯ ದಡದಲ್ಲಿ ಸೇರಿದ್ದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.