ಹೌಸ್ ಪುಲ್ 4

ಸಜಿದ್ ಆರೋಪ ಮುಕ್ತರಾದರೆ ಅವರೊಟ್ಟಿಗೆ ಮತ್ತೆ ಸಿನಿಮಾ-ಅಕ್ಷಯ್ ಕುಮಾರ್
ಬಾಲಿವುಡ್

ಸಜಿದ್ ಆರೋಪ ಮುಕ್ತರಾದರೆ ಅವರೊಟ್ಟಿಗೆ ಮತ್ತೆ ಸಿನಿಮಾ-ಅಕ್ಷಯ್ ಕುಮಾರ್

ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತರಾದರೆ ನಿರ್ದೇಶಕ ಸಜಿದ್ ಖಾನ್ ಜೊತೆಗೆ ಮತ್ತೆ ಸಿನಿಮಾ ಮಾಡುವುದಾಗಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದಾರೆ.

#MeToo: ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!
ಸಿನಿಮಾ ಸುದ್ದಿ

#MeToo: ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

ನಾನಾ ಪಟೇಕರ್   ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ
ಬಾಲಿವುಡ್

ನಾನಾ ಪಟೇಕರ್ ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ

ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ.