ಜಿಲ್ಲಾ ಸುದ್ದಿಬೆಂಗಳೂರು ಹೋಳಾದರೆ ವಿಧಾನಸೌಧ?
ನಿವೃತ್ತ ಕೆಲವು ಕೆಟ್ಟ ಅಧಿಕಾರಿಗಳ ಮಾತು ಕೇಳಿ, ಬೆಂಗಳೂರನ್ನು ಮೂರು ಭಾಗ ಮಾಡಲು ಸರ್ಕಾರ ಹೊರಟಿದೆ. ಮುಂದಿನ ದಿನಗಳಲ್ಲಿ ಲಾಲ್ಬಾಗ್, ಕಬ್ಬನ್ಪಾರ್ಕ್, ವಿಧಾನಸೌಧ ಹೀಗೆ ಪ್ರತಿ ಪ್ರತಿಷ್ಠಿತ ಕಟ್ಟಡ, ಸ್ಥಳಗಳನ್ನೂ ಭಾಗ ಮಾಡಬೇಕಾಗುತ್ತದೆ. ಅದಕ್ಕೇನು ಮಾಡುವಿರಿ? ಎಲ್ಲಿ...