ರಾಜಕೀಯನನಗೆ ಪೂರ್ವದ ದ್ವಾರ, ನನಗೆ ಬೇಕು ಉತ್ತರದ ಬಾಗಿಲು: 'ವಾಸ್ತು' ಕೊಠಡಿಗಾಗಿ ನೂತನ ಶಾಸಕರ ದುಂಬಾಲು!
ಶನಿವಾರ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆಯಾಗುತ್ತಿದ್ದು, ವಿಧಾನಸೌಧ, ವಿಕಾಸಸೌಧ, ಶಾಸಕರ ಗೃಹ ಹಾಗೂ ಮಿನಿಸ್ಟರ್ಸ್ ಕ್ವಾರ್ಟರ್ಸ್ನಲ್ಲಿ ಉತ್ತಮ ಕೊಠಡಿಗಳನ್ನು ಪಡೆದುಕೊಳ್ಳಲು ಪೈಪೋಟಿ ಆರಂಭವಾಗಿದೆ.