ಹೊಸ ಫೋಸ್ಟರ್

ಪೊನ್ನಿಯಿನ್ ಸೆಲ್ವನ್: ಪ್ರಕಾಶ್ ರಾಜ್ ಫಸ್ಟ್ ಲುಕ್ ಅನಾವರಣ
ತಮಿಳಿನ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಚಿತ್ರದಲ್ಲಿನ ಪ್ರಕಾಶ್ ರಾಜ್, ಜಯಚಿತ್ರ ಮತ್ತು ರೆಹಮಾನ್ ಅವರ ಫಸ್ಟ್ ಲುಕ್ ನ್ನು ಅನಾವರಣಗೊಳಿಸಿದ್ದಾರೆ.

ಮಂಸೋರೆ ನಿರ್ದೇಶನದ ಮುಂದಿನ '19.20.21' ಚಿತ್ರದ ಹೊಸ ಫೋಸ್ಟರ್ ಬಿಡುಗಡೆ
ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಸಿನಿಮಾಗಳ ನಿರ್ದೇಶಕ ಮಂಸೋರೆ ಅವರ ಮುಂದಿನ ಸಿನಿಮಾ 19. 20.21 ರ ಫೋಸ್ಟರ್ ವೊಂದು ಸ್ವಾತಂತ್ರೋತ್ಸವ ದಿನದಂದು ಬಿಡುಗಡೆಯಾಗಿದೆ.

'ಲೈಗರ್' ಹೊಸ ಫೋಸ್ಟರ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ನಟ ವಿಜಯ್ ದೇವರಕೊಂಡ!
'ಲೈಗರ್' ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ನಟ ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಶನಿವಾರ ಕುತೂಹಲ ಮೂಡಿಸಿದ್ದಾರೆ.

ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್-2 ಹೊಸ ಫೋಸ್ಟರ್ ಬಿಡುಗಡೆ
ನಟ ರಮೇಶ್ ಅರವಿಂದ್ ನಟನೆಯ' ಶಿವಾಜಿ ಸುರತ್ಕಲ್' ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.

