ಹೊಸ ನೋಟು

ಶ್ರೀಘ್ರದಲ್ಲೇ ಬರಲಿದೆ ರೂ.20 ಮುಖಬೆಲೆಯ ಹೊಸ ನೋಟು!
ರೂ.200 ಹಾಗೂ ರೂ.2,000 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ), ಇದೀಗ ರೂ.20 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ...

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!
ನೇಪಾಳ ಸರ್ಕಾರ ಭಾರತದ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ.

2000 ರೂ. ನೋಟು ಮುದ್ರಣ ನಿಲ್ಲಿಸಿದ ಆರ್ ಬಿಐ; ಆಗಸ್ಟ್‌ನಲ್ಲಿ 200 ರೂ. ನೋಟು ಚಲಾವಣೆಗೆ?
ಕಳೆದ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಮತ್ತೊಂದು...

ನೋಟು ನಿಷೇಧಕ್ಕೂ ಮೊದಲು ಮುದ್ರಣಗೊಂಡ ಹೊಸ ನೋಟಿನ ಪ್ರಮಾಣವನ್ನು ಬಹಿರಂಗಪಡಿಸಲ್ಲ: ಆರ್'ಬಿಐ
ರೂ.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವುದಕ್ಕೂ ಮೊದಲು ಮುದ್ರಣಗೊಂಡಿದ್ದ ಹೊಸ ನೋಟುಗಳ ಪ್ರಮಾಣವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಆರ್'ಬಿಐ ಗುರುವಾರ ಹೇಳಿದೆ...

ನೋಟು ನಿಷೇಧದ ಎಫೆಕ್ಟ್: ಕಂತುಗಳಲ್ಲಿ ಲಂಚ ಸ್ವೀಕರಿಸುತ್ತಿರುವ ಭ್ರಷ್ಟ ಅಧಿಕಾರಿಗಳು!
ನೋಟು ನಿಷೇಧದ ನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ನೋಟು ನಿಷೇಧವಾದರೂ ಅಧಿಕಾರಿಗಳು ಲಂಚ ಸ್ವೀಕರಿಸುವುದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಚೆನ್ನೈ: ವಿಮಾನ ನಿಲ್ದಾಣದಲ್ಲಿ 1.34 ಕೋಟಿ ರೂ ಮೌಲ್ಯದ ಹೊಸ ನೋಟುಗಳು ವಶಕ್ಕೆ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಡಿ.22 ರಂದು 1.34 ಕೋಟಿ ರೂ ಮೌಲ್ಯದ 2000 ರೂ ಮುಖಬೆಲೆಯ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತೆಲಂಗಾಣ: 32 ಲಕ್ಷ ರೂ ಮೌಲ್ಯದ ಹೊಸ ನೋಟುಗಳು ವಶಕ್ಕೆ
ತೆಲಂಗಾಣದಲ್ಲಿ 2,000 ರೂ ಮುಖಬೆಲೆಯ 32 ಲಕ್ಷ ರೂಪಾಯಿ ಮೊತ್ತದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಸ ನೋಟುಗಳ ಮುದ್ರಣಕ್ಕಾಗಿ ಶೀಘ್ರವೇ 20 ಸಾವಿರ ಟನ್ ಪೇಪರ್ ಆಮದು
500 ಹಾಗೂ 1000 ರು ಮುಖಬೆಲೆಯ ನೋಟುಗಳ ನಿಷೇಧದ ನಂತರ ಜನರಿಗೆ ಸರಿಯಾಗಿ ಹಣ ಸಿಗ್ತಿಲ್ಲ. ಪೈಸೆ ಪೈಸೆಗೂ ಪರದಾಡುವ ಪರಿಸ್ಥಿತಿ ಬಂದಿದೆ. ...

ಶೀಘ್ರದಲ್ಲೇ 20 ಮತ್ತು 50 ಹೊಸ ನೋಟು ಮುದ್ರಣ: ಆರ್‌ಬಿಐ
500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಎದುರಾಗಿರುವ ಹಣದ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಕ್ ಶೀಘ್ರದಲ್ಲೇ...

