ರಾಜ್ಯಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್..!
ಜೈಲಿನ ಡಿಜಿಪಿ ಅಲೋಕ್ ಕುಮಾರ್ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.