ದೇಶಹೋರಿ ಕಣ್ಣು ರೇಣುಕಾಚಾರ್ಯ ಮ್ಯಾಲೆ!: ಹೋರಿ ತಿವಿತದಿಂದ ರೇಣುಕಾಚಾರ್ಯ ಜಸ್ಟ್ ಮಿಸ್!
ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಟೈಮೇ ಸರಿ ಇಲ್ಲ ಎನಿಸುತ್ತದೆ. ಇತ್ತೀಚೆಗಷ್ಟೇ ಹೋರಿಯಿಂದ ತಿವಿಸಿಕೊಂಡಿದ್ದ ರೇಣುಕಾಚಾರ ಈಗ ಮತ್ತೊಂದು ಅಂಥದ್ದೇ ಘಟನೆಯಲ್ಲಿ ಪಾರಾಗಿದ್ದಾರೆ.