ದೇಶಅಸ್ಸಾಂ: 1962ರ ಭಾರತ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ!
ಅಸ್ಸಾಂನ ಸೋನಿತ್ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದ್ದು, ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.