ಅಡುಗೆಹೆಸರುಕಾಳು ದೋಸೆ | Pesarattu dosa recipe in Kannada
ಆರೋಗ್ಯಕರ ಹಾಗೂ ರುಚಿಕರ ಉಪಹಾರಗಳಲ್ಲಿ ಒಂದಾದ ಪೆಸರಟ್ಟು ದೋಸೆ (ಹೆಸರುಕಾಳು ದೋಸೆ) ಆಂಧ್ರ ಪ್ರದೇಶದ ಪ್ರಸಿದ್ಧ ಸಾಂಪ್ರದಾಯಿಕ ತಿನಿಸಾಗಿದೆ. ಹೆಸರುಕಾಳಿನಿಂದ ತಯಾರಿಸುವ ಈ ದೋಸೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.