ರಾಜ್ಯದೊಡ್ಡಬಳ್ಳಾಪುರದಲ್ಲಿ ಕಲಿಕಾ ಡ್ರೈವಿಂಗ್ ಲೈಸನ್ಸ್ ,ಇನ್ಸೂರೆನ್ಸ್ ,ಹೆಲ್ಮೆಟ್ ಮೇಳ!
ನಾಗರಿಕರಿಗಾಗಿ ಕಾನೂನು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ ಕಲಿಕಾ ಡ್ರೈವಿಂಗ್ ಲೈಸೆನ್ಸ್ , ಇನ್ಸೂರೆನ್ಸ್ ಹೈಲೆಟ್ ಮೇಳವನ್ನು ಆಯೋಜಿಸಲಾಗಿದೆ.