ವಾಣಿಜ್ಯಕಡಿಮೆ ಪ್ರೀಮಿಯಂ ಅಂತ ಮೋಸ ಹೋಗಬೇಡಿ! ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ; ಇಲ್ಲದಿದ್ರೆ ಹಣ ಲಾಸ್ ಆಗೋದು ಪಕ್ಕಾ!
Health Insurance: ಆರೋಗ್ಯ ವಿಮೆ ಮಾಡುವಾಗ ಮಾಡಲೇಬಾರದ ತಪ್ಪುಗಳಿವು, ಈ ನಿಯಮಗಳನ್ನು ತಿಳಿಯದೆ ಪಾಲಿಸಿ ಖರೀದಿಸಬೇಡಿ! ಹಾಗಾಗಿ, ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸದಿದ್ದರೆ ಕ್ಲೈಮ್ ಸಿಗುವುದು ಕಷ್ಟ. ಆ ಕುರಿತ ಮಾಹಿತಿ ಇಲ್ಲಿದೆ: