ಹೆಲ್ತು ಬುಲೆಟಿನ್

ರಾಜ್ಯದಲ್ಲಿ ನಿನ್ನೆಗಿಂತ ಅಲ್ಪ ಏರಿಕೆಯಾದ ಕೊರೋನಾ: ಇಂದು 1330 ಹೊಸ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದ್ದು, 1330 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯದಲ್ಲಿ 7710 ಕೋವಿಡ್ ಪ್ರಕರಣ ವರದಿ; ಒಟ್ಟು ಸೋಂಕಿತರ ಸಂಖ್ಯೆ 5.48 ಲಕ್ಷಕ್ಕೇರಿಕೆ
ರಾಜ್ಯದಲ್ಲಿ ಇಂದು ಹೊಸದಾಗಿ 7710 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 6748 ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟಾರೇಯಾಗಿ ಗುಣಮುಖರಾದವರ ಸಂಖ್ಯೆ 4,44,658 ಆಗಿದೆ.

