ವಾಹನಗಳು ಜಂಕ್ಷನ್ ಅನ್ನು ತಪ್ಪಿಸಿ ಸುರಂಗದ ಮೂಲಕ ಸಂಚರಿಸಿದರೂ, ಕೇವಲ 2 ಕಿ.ಮೀ. ಮುಂದಕ್ಕೆ ಅದೇ ರಸ್ತೆಗೆ ಮರಳಬೇಕಾಗುತ್ತದೆ. ಇಂತಹ ಯೋಜನೆಯ ಅಗತ್ಯವೇನು..?