ಕ್ರಿಕೆಟ್ಕೊಹ್ಲಿ ಹೊರತುಪಡಿಸಿ, ಫಾರ್ಮ್ ಗೆ ಮರಳಲು RCB ಬ್ಯಾಟರ್ ಗಳು ಹೆಣಗಾಟ: ಆಂಡಿ ಫ್ಲವರ್
ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ಇತರ ಆರ್ ಸಿಬಿ ಬ್ಯಾಟರ್ಗಳು "ಫಾರ್ಮ್ ಮತ್ತು ಆತ್ಮವಿಶ್ವಾಸ" ಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ತಮ್ಮ ತಂಡದ ನಾಲ್ಕನೇ ಸೋಲಿನ ನಂತರ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.