ವಾಣಿಜ್ಯಕೋವಿಡ್ ಸಂತ್ರಸ್ತ ವ್ಯಕ್ತಿಗೆ 5 ಲಕ್ಷ ರೂಪಾಯಿ ನೀಡಲು HDFC ವಿಮಾ ಸಂಸ್ಥೆಗೆ ಗ್ರಾಹಕರ ವೇದಿಕೆ ಆದೇಶ
ಕೋವಿಡ್ ನಿಂದ 3 ವರ್ಷಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯರೊಬ್ಬರಿಗೆ 4.08 ಲಕ್ಷ ರೂಪಾಯಿ ವಿಮೆ ಹಣ ಹಾಗೂ ಬಡ್ಡಿ, ಮತ್ತು ಪರಿಹಾರ ಮೊತ್ತ ನೀಡುವಂತೆ ಹೆಚ್ ಡಿಎಫ್ ಸಿ-ಇಆರ್ ಜಿಒ ಜನರಲ್ ಇನ್ಸ್ಯೂರೆನ್ಸ್ ಸಂಸ್ಥೆಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.