ರಾಜಕೀಯಜೆಡಿಎಸ್ ಆಂತರಿಕ ಭಿನ್ನಮತ ಸ್ಫೋಟ: ಪಕ್ಷದಲ್ಲಿ ಸೂಟ್ಕೇಸ್ ಸಂಸ್ಕೃತಿ ಇದೆ ಎಂದ ಪ್ರಜ್ವಲ್ ರೇವಣ್ಣ
ವಿಧಾನಸಭೆ ಚುನಾವಣೆಗೂ ಮೊದಲೇ ಜೆಡಿಎಸ್ ನಲ್ಲಿ ಮತ್ತೊಮ್ಮೆ ಆಂತರಿಕ ಬಂಡಾಯ ಸ್ಪೋಟಗೊಂಡಿದ್ದು, ಸೂಟ್ಕೇಸ್ ಜತೆ ಬಂದವರಿಗಷ್ಟೇ ಪಕ್ಷದಲ್ಲಿ ಮಣೆ, ನಿಷ್ಠೆಯಿಂದ ದುಡಿದವರಿಗೆ ಮನ್ನಣೆ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.