ರಾಜ್ಯರಾಜ್ಯದಲ್ಲಿ ಅಧಿಕ ತಾಪಮಾನ; ಜನತೆ ತತ್ತರ: ಹೀಟ್ ಸ್ಟ್ರೋಕ್ ಪ್ರಕರಣಗಳ ಸಂಖ್ಯೆ ಹೆಚ್ಚಳ..!
ಹೀಟ್ ಸ್ಟ್ರೋಕ್ ಸಂಬಂಧಿತ ಕಾಯಿಲೆಗಳು ನಿಧಾನವಾಗಿ ಆರಂಭವಾಗಿ ತೀವ್ರ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚು. ಪ್ರಾರಂಭದಲ್ಲಿ ತಲೆನೋವು, ಕೀಲು ನೋವು, ದೌರ್ಬಲ್ಯ, ಅಸ್ವಸ್ಥತೆ, ಆತಂಕ ಮತ್ತು ತಲೆಸುತ್ತು ಕಾಣಿಸಿಕೊಳ್ಳುತ್ತವೆ.