ರಾಜ್ಯಬನ್ನೇರುಘಟ್ಟಕ್ಕೆ ಹೊಸ ಅತಿಥಿ ಆಗಮನ: Hippo ಮರಿ ಜನನ; ದತ್ತು ಪಡೆದವರಿಗೆ ಹೆಸರಿಡುವ ಅವಕಾಶ..!
ಕಳೆದ ಮೇ 27ರಂದು 17 ವರ್ಷದ ತಾಯಿ 'ದಶ್ಯಾ' ಮತ್ತು 23 ವರ್ಷದ ತಂದೆ 'ನಾಗ'ನಿಗೆ ಈ ಗಂಡು ಮರಿ ಜನಿಸಿತ್ತು. ಜನನದ ಆರಂಭಿಕ ದಿನಗಳಲ್ಲಿ ತಾಯಿ ಮತ್ತು ಮರಿಯನ್ನು ವೈದ್ಯರ ಕಟ್ಟುನಿಟ್ಟಾದ ನಿಗಾದಲ್ಲಿ ಇಡಲಾಗಿತ್ತು.