ಹಿನ್ನೆಲೆ ಗಾಯನ

Arijit Singh: ಹಿನ್ನೆಲೆ ಗಾಯನಕ್ಕೆ ಗುಡ್ ಬೈ; 38ನೇ ವಯಸ್ಸಿಗೆ ದಿಢೀರ್ ನಿವೃತ್ತಿ ಘೋಷಿಸಲು ಕಾರಣವೇನು?
ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಧ್ವನಿಗಳಲ್ಲಿ ಒಂದಾಗಿ ಅವರ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಈ ದಿಢೀರ್ ನಿರ್ಧಾರ ಹಲವರಿಗೆ ಅಚ್ಚರಿ ಉಂಟುಮಾಡಿದೆ.

ಜೈ ಎಲೆಕ್ಷನ್, ಓಟ್ ಹಾಕ್ರಿ... ಧನ್ ಧನಾ ದನ್: ಪ್ರಜಾ ರಾಜ್ಯಕ್ಕಾಗಿ ಉಪೇಂದ್ರ ಗಾಯನ
ಕಳೆದ ವಾರವಷ್ಟೇ ದೇವರಾಜ್, ಸುಧಾರಾಣಿ ಮುಂತಾದವರು ಅಭಿನಯಿಸಿರುವ ‘ಪ್ರಜಾರಾಜ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

ಕರಿಯ-2 ಚಿತ್ರಕ್ಕೆ ನಾಯಕಿ ಮಯೂರಿ ಹಿನ್ನೆಲೆ ಗಾಯನ
ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಮಯೂರಿ ಈಗ ಹಿನ್ನೆಲೆ ಗಾಯಕಿಯಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ಮರಾಠಿ ಚಿತ್ರದ ಹಾಡಿಗೆ ಪ್ರಿಯಾಂಕ ಛೋಪ್ರಾ ಹಿನ್ನೆಲೆ ಗಾಯನ: ವೈರಲ್ ಆಯ್ತು ಸಾಂಗ್
ಮರಾಠಿಯ ‘ವೆಂಟಿಲೇಟರ್’ ಸಿನಿಮಾದ ‘ಬಾಬಾ’ ಗೀತೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಿನ್ನೆಲೆ ಗಾಯಕಿಯಾಗಿದ್ದಾರೆ...

ಸಾಮಾಜಿಕ ಕಾರ್ಯಗಳಿಗೆ ನೆರವಾಗುತ್ತಿರುವ ಪುನೀತ್ ಹಿನ್ನೆಲೆ ಗಾಯನದ ಆದಾಯ
ಹಿನ್ನೆಲೆ ಗಾಯನದಿಂದ ಬರುವ ಹಣವನ್ನು ಪುನೀತ್ ರಾಜ್ ಕುಮಾರ್ ಸಾಮಾಜಿಕಕಾರ್ಯಗಳಿಗೆ ನೀಡುತ್ತಿದ್ದಾರೆ.

