ವಿದೇಶಬಾಂಗ್ಲಾದೇಶ ಸೆಲೆಬ್ರಿಟಿ ಲೀಗ್ ವೇಳೆ ಹೊಡೆದಾಟ: ಹಲವರಿಗೆ ಗಾಯ, 6 ಮಂದಿ ಆಸ್ಪತ್ರೆಗೆ ದಾಖಲು
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.