ರಾಜ್ಯದೇಶದಲ್ಲಿ ರಾಯಚೂರು, ಯಾದಗಿರಿ ಸೇರಿ 100 ಹಿಂದುಳಿದ ಜಿಲ್ಲೆಗಳು
ಪ್ರಧಾನಿ ನರೇಂದ್ರಮೋದಿ ಈ ವರ್ಷದ ಜನವರಿಯಲ್ಲಿ ಚಾಲನೆ ನೀಡಿದ್ದ ಮಹತ್ವಾಕಾಂಕ್ಷೆಯತ್ತ ಸಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಣೆಯಾಗಿವೆ.