ಹಿಂದಿ ವಿವಾದ

ಆಯುಷ್ ಇಲಾಖೆಯಲ್ಲಿನ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ
ತಮಿಳುನಾಡಿನ ಸಂಸದೆ ಕನಿಮೋಳಿ ಅವರಿಗಾದ ಹಿಂದಿ ಹೇರಿಕೆ ಅವಮಾನ ವಿರೋಧಿಸಿ ಧ್ವನಿಯೆತ್ತಿದ್ದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮತ್ತೆ ಆಯುಷ್ ಇಲಾಖೆಯಲ್ಲಿನ ಹಿಂದಿಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ.

'ತುಕ್ಡೆ ತುಕ್ದೆ ಗ್ಯಾಂಗ್ ಅಧಿಕಾರದಲ್ಲಿ' : ಶಶಿ ತರೂರ್
ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ವೆಬ್ ನಾರ್ ವೊಂದರಿಂದ ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸ ನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

