ಕ್ರಿಕೆಟ್ಪಾಕ್ ಕ್ರಿಕೆಟಿಗರ ಮತ್ತೊಂದು ಹಾಸ್ಯಾತ್ಮಕ ರನೌಟ್: ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ ವೈರಲ್!
ವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಸೋತು ಸರಣಿ ಸೋಲು ಕಂಡಿದೆ. ಈ ಮಧ್ಯೆ ಪಾಕ್ ಬ್ಯಾಟ್ಸ್ ಮನ್ ಗಳ ಹಾಸ್ಯಾತ್ಮಕ ರನೌಟ್ ನೋಡಿದ ನೆಟಿಗರು ಪಾಕ್ ನಾಯಕ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.