ಕಾರು ಮತ್ತು ಸೈಕಲ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ವಿಚಿತ್ರ ಘಟನೆಗೆ ಚೀನಾದ ನಗರವೊಂದರಲ್ಲಿ ನಡೆದಿದೆ. ಇದನ್ನು ನಂಬಲು ಅಸಾಧ್ಯವಾದರೂ, ಫೋಟೋ ಮಾತ್ರ ಇದನ್ನು ಸತ್ಯ ಎನ್ನುತ್ತಿದೆ.