ಹಾಸ್ಯ ನಟ

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಮಾಮುಕೋಯ ಇನ್ನಿಲ್ಲ!
ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಮಲಯಾಳಂ ಚಿತ್ರರಂಗದ ದೈತ್ಯ ಪ್ರತಿಭೆ ಮಾಮುಕೋಯ ಅವರು ಬುಧವಾರ ವಿಧಿವಶರಾಗಿದ್ದಾರೆ.

ಹಾಸ್ಯ ನಟ ಅಲ್ಲು ರಮೇಶ್ ಹೃದಯಘಾತದಿಂದ ನಿಧನ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಅಲ್ಲು ರಮೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ರಮೇಶ್ ಅವರ ಹಠಾತ್ ನಿಧನವು ತೆಲುಗು ಚಿತ್ರರಂಗಕ್ಕೆ ಬರಸಿಡಿಲಿನಂತೆ ಎರಗಿದೆ.

ತಮಿಳು ಹಾಸ್ಯನಟ ವಡಿವೇಲು ಆಸ್ಪತ್ರೆಗೆ ದಾಖಲು: ಒಮಿಕ್ರಾನ್ ಸೋಂಕು ಶಂಕೆ
ವಡಿವೇಲು ಅವರು ಇತ್ತೀಚಿಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ತಮಿಳು ಸಿನಿಮಾ 'ನಾಯ್ ಶೇಖರ್ ರಿಟರ್ನ್ಸ್' ಚಿತ್ರೀಕರಣಕ್ಕೆಂದು ಅವರು ಲಂಡನ್ನಿಗೆ ತೆರಳಿದ್ದರು.

ತಮಿಳಿನ ಖ್ಯಾತ ಹಾಸ್ಯನಟ ಅಲ್ವ ವಾಸು ವಿಧಿವಶ
ತಮಿಳಿನಲ್ಲಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ಹಾಸ್ಯ ನಟ ಅಲ್ವ ವಾಸು ಅವರು ವಿಧಿವಶರಾಗಿದ್ದಾರೆ...

ಖ್ಯಾತ ಹಾಸ್ಯನಟ ಅಶೋಕ್ ಬಾದರದಿನ್ನಿ ವಿಧಿವಶ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಅಶೋಕ್ ಬಾದರದಿನ್ನಿ ಅವರು ಗುರುವಾರ ವಿಧಿವಶರಾಗಿದ್ದಾರೆ...

ಹೀರೊ ಆಗಿ ನಟಿಸಲು ಬೇಕಾದಷ್ಟು ಸಮಯವಿದೆ: ಚಿಕ್ಕಣ್ಣ
ಇತ್ತೀಚಿಗೆ ಕನ್ನಡದ ಬಹುತೇಕ ಚಿತ್ರಗಳಲ್ಲಿ ಚಿಕ್ಕಣ್ಣ ಹಾಸ್ಯ ನಟನಾಗಿ ಕಾಣಿಸಿಕೊಳ್ಳುವುದು ವಾಡಿಕೆಯಾಗಿದೆ. ಈಗ 'ಬಿಲ್ ಗೇಟ್ಸ್' ಸಿನೆಮಾದಲ್ಲಿ ಹಾಸ್ಯ ನಟ ಪೂರ್ಣ ಪ್ರಮಾಣದ ಸ್ವತಂತ್ರ ಹೀರೊ ಆಗಿ

ಬಾಲಿವುಡ್ ಹಾಸ್ಯ ನಟ ರಝಾಕ್ ಖಾನ್ ನಿಧನ
ಬಾಲಿವುಡ್ ಖ್ಯಾತ ಹಾಸ್ಯ ನಟ ಹಾಗೂ ಕಿರುತೆರೆ ಕಲಾವಿದ ರಝಾಕ್ ಖಾನ್ ಅವರು ಬುಧವಾರ ಬೆಳಗ್ಗೆ ಹೃದಯಘಾತದಿಂದ...

ಹಾಸ್ಯ ನಟ ಮದುರೈ ಮುತ್ತು ಪತ್ನಿ ಅಪಘಾತದಲ್ಲಿ ನಿಧನ
ತಮ್ಮ ಹಾಸ್ಯದ ಮೂಲಕವೇ ತಮಿಳುನಾಡಿನಾದ್ಯಂತ ಹೆಸರು ಮಾಡಿದ್ದ ಹಾಸ್ಯ ನಟ ಮದುರೈ ಮುತ್ತು ಅವರ ಪತ್ನಿ ವೈಯಮ್ಮಳ್(32) ಅಪಘಾತವೊಂದರಲ್ಲಿ ಸಾವನ್ನಪ್ಪಿರುವ ಘಟನೆ ಕೊಟ್ಟೈಯಿರುಪ್ಪು ಪ್ರದೇಶದಲ್ಲಿ ಗುರುವಾರ ನಡೆದಿದೆ...

