ರಾಜ್ಯಹಾಸನ ನವವಿವಾಹಿತೆ ಕಣ್ಮರೆ ಕೇಸ್ಗೆ ಬಿಗ್ ಟ್ವಿಸ್ಟ್: ನೀರಿನಲ್ಲಿ ಮುಳುಗಿದಳಾ ಇಲ್ಲ ಓಡಿಹೋದಳಾ? ಪತಿ ಕುಟುಂಬಸ್ಥರ ಸ್ಫೋಟಕ ಆರೋಪ
ಹಾಸನ ಜಿಲ್ಲೆಯ ಹೇಮಾವತಿ ಎಡದಂಡೆ ನಾಲೆಯಲ್ಲಿ ಕಣ್ಮರೆಯಾಗಿರುವ ನವವಿವಾಹಿತೆ ಘಟನೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಒಂದೆಡೆ ಆಕೆಯ ಪೋಷಕರು ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರೆ, ಮತ್ತೊಂದೆಡೆ, ಆಕೆಗೆ ಇದು 2ನೇ ವಿವಾಹ ಎಂದು ಪತಿಕಡೆಯವರು ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: