ಹಾವುಗಳು

ಅಕ್ರಮ ಬಾಂಗ್ಲಾ ವಲಸಿಗರ ತಡೆಗೆ BSF ಹೊಸ ಪ್ಲ್ಯಾನ್; ಗಡಿಗಳಲ್ಲಿ ಹಾವು, ಮೊಸಳೆಗಳ ನಿಯೋಜನೆಗೆ ಗಂಭೀರ ಚಿಂತನೆ!
ತಂತಿಬೇಲಿ ಅಳವಡಿಸಲಾಗದ ಇಂಡೋ-ಬಾಂಗ್ಲಾ ಗಡಿಯಲ್ಲಿ ವಿಷಕಾರಿ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿವೆ.

ಕಾರ್ತಿಕ ಮಾಸದ ಅಚ್ಚರಿ: ರಾಮಲಿಂಗೇಶ್ವರ ದೇಗುಲ ನದಿಯಲ್ಲಿ ನೂರಾರು ಹಾವುಗಳ ಪ್ರತ್ಯಕ್ಷ! ಶಿವನ ದರ್ಶನಕ್ಕೆ ಬಂದ ನಾಗಲೋಕ? Video
ಪವಿತ್ರ ಕಾರ್ತಿಕ ಮಾಸದಲ್ಲಿ ಸ್ಥಳೀಯ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬಳಿ ನೂರಾರು ನೀರು ಹಾವುಗಳು ಜಮಾಯಿಸುತ್ತವೆ...

ಚೆನ್ನೈ ವಿಮಾನ ನಿಲ್ದಾಣದಲ್ಲಿ 22 ಹಾವುಗಳೊಂದಿಗೆ ಸಿಕ್ಕಿಬಿದ್ದ ಮಹಿಳೆಯ ಬಂಧನ! ವಿಡಿಯೋ
ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿವಿಧ ಜಾತಿಯ 22 ಹಾವುಗಳೊಂದಿಗೆ ಸಿಕ್ಕಿಬಿದ್ದ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳ: ಮಂಗಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆಗೆ ಹಾವುಗಳಿಂದ ರಕ್ಷಣೆ!
ಪೊಲೀಸರನ್ನು ಸಾಮಾನ್ಯವಾಗಿ ಸಮಾಜದ ಕಾವಲು ನಾಯಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೇರಳದ ಇಡುಕ್ಕಿ ವಲಯದ ಪೊಲೀಸ್ ಠಾಣೆಯೊಂದನ್ನು ಹಾವುಗಳು ರಕ್ಷಿಸುತ್ತಿವೆ.

ಮಾನವನ ಕ್ರೌರ್ಯ: ಅಕ್ರಮವಾಗಿ ವಶದಲ್ಲಿರಿಸಿಕೊಂಡಿದ್ದ ಹಾವುಗಳ ಬಾಯಿ ಬಂದ್ ಮಾಡಲು ಅಂಟು ಬಳಕೆ!
ಮಾನವ ಸಮಾಜದಲ್ಲಿ ಪ್ರಾಣಿಗಳಿಗೆ ನಿಂದನೆ ಅಥವಾ ಹಾನಿ ಸಾಮಾನ್ಯವಾಗಿದೆ. ಇತ್ತೀಚಿಗೆ ಛತ್ತೀಸ್ ಗಢದ ರಾಜಧಾನಿಯಲ್ಲಿ ಮಾನವನ ಕ್ರೌರ್ಯತೆ ಬೆಳಕಿಗೆ ಬಂದಿದೆ.

ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟ
ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್ ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ.

ಚುನಾವಣೆ ಪ್ರಚಾರ ಮಧ್ಯೆ ಹಾವುಗಳೊಡನೆ ಆಟವಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ-ವಿಡಿಯೊ ವೈರಲ್
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರದ ನಡುವೆ ಕಾಂಗ್ರೆಸ್ ಪ್ರಧಾನ ....

ಬೆಂಗಳೂರು ಮಳೆ: ಸರಿಸೃಪಗಳ ರಕ್ಷಣೆಗಿದೆ ಬಿಬಿಎಂಪಿ ವನ್ಯಜೀವಿ ರಕ್ಷಣಾ ತಂಡ
ಬೆಂಗಳೂರಿನ ಜನರು ಪ್ರತಿ ಬಾರಿ ಮಳೆಯಿಂದಾಗಿ ಪ್ರವಾಹ ಮತ್ತು ಸಂಚಾರ ದಟ್ಟಣೆ ಅನುಭವಿಸುತ್ತಾರೆ.

ಪುಣೆಯ ಮನೆಯೊಂದರಲ್ಲಿ 70 ವಿಷಕಾರಿ ಹಾವುಗಳು ಪತ್ತೆ!
ಮಹಾರಾಷ್ಟ್ರದ ಪುಣೆಯ ಮನೆಯೊಂದರಲ್ಲಿ ಬರೊಬ್ಬರಿ 70 ವಿಷಕಾರಿ ಹಾವುಗಳ ಪತ್ತೆಯಾಗಿದ್ದು, ಹಾವುಗಳನ್ನು ಸಂಗ್ರಹಿಸಿ ಅವುಗಳಿಂದ ವಿಷ ತೆಗೆದು ಕಳ್ಳಸಾಗಣೆ ಮಾಡುತ್ತಿದ್ದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

