ರಾಜ್ಯಕುದೂರು BDCC ಬ್ಯಾಂಕಿನಲ್ಲಿ ನಕಲಿ ಚಿನ್ನದ ಹಗರಣ: ಮಾಗಡಿಯ ಮಾಜಿ-ಹಾಲಿ ಶಾಸಕರ ಬಹಿರಂಗ ಚರ್ಚೆ! ಚಕ್ರಬಾವಿಯಲ್ಲಿ ನಿಷೇಧಾಜ್ಞೆ ಜಾರಿ!
ಚಕ್ರಬಾವಿ ಗ್ರಾಮದ ವಿ.ಎಸ್.ಎಸ್. ಎನ್ ಸೂಸೈಟಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹೆಚ್. ಎನ್. ಅಶೋಕ್, ಕೃಷ್ಣಮೂರ್ತಿ ಮತ್ತಿತರರ ಮುಖಂಡರನ್ನು ಬಹಿರಂಗ ಚರ್ಚೆಗೆ ಎ. ಮಂಜುನಾಥ್ ಆಹ್ವಾನಿಸಿದ್ದರು.