ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಹೊಡೆತ; ಸ್ಕ್ಯಾನ್‌ನಲ್ಲಿ ಪತ್ತೆಯಾದ ಹೊಸ ಗಾಯ, ಮೂರು ವಾರ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ!
ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿ ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ನಂತರ ಏಕದಿನ ಸರಣಿ ನಡೆಯಲಿದೆ. ಅಷ್ಟರೊಳಗೆ ಹಾರ್ದಿಕ್ ತಂಡಕ್ಕೆ ಮರಳುವ ಸಾಧ್ಯತೆಯಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಎ ತಂಡ ಪ್ರಕಟ; ತಂಡಕ್ಕೆ ಹಾರ್ದಿಕ್ ಪಾಂಡ್ಯ ವಾಪಸ್!
ಟೆಸ್ಟ್ ಸರಣಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಲಿದ್ದು, ಏಕದಿನ ಪಂದ್ಯ ಅಕ್ಟೋಬರ್ 06 ರಂದು ಪ್ರಾರಂಭವಾಗಲಿದೆ.

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?
ಸದ್ಯ ಮುಂಬೈ ಇಂಡಿಯನ್ಸ್ ತಮ್ಮ ತಂಡದಲ್ಲಿ ಹೆಚ್ಚಿನ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ, ಐಪಿಎಲ್ 2027ನೇ ಆವೃತ್ತಿಯ ನಂತರ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.

ಹಾರ್ದಿಕ್ ಪಾಂಡ್ಯಗೆ ಹಿನ್ನಡೆ: ಟೀಂ ಇಂಡಿಯಾಗೆ ಮರಳುವುದು ಮತ್ತಷ್ಟು ವಿಳಂಬ; ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಔಟ್?
ಹಾರ್ದಿಕ್ ಇನ್ನೊಂದು ತಿಂಗಳಲ್ಲಿ 33 ವರ್ಷಕ್ಕೆ ಕಾಲಿಡಲಿದ್ದು, ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಜಾಗರೂಕವಾಗಿದೆ. 2026ರ ಐಪಿಎಲ್ ಅಂತ್ಯದ ನಂತರ ಅವರು ಇನ್ನೂ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.

ಐಪಿಎಲ್ 2027ಕ್ಕೂ ಮುನ್ನ 'ಹಾರ್ದಿಕ್ ಪಾಂಡ್ಯ' ಟ್ರೇಡ್? ವದಂತಿಗಳ ಮಧ್ಯೆ ಹೊಸ ಪೋಸ್ಟ್ ಹಂಚಿಕೊಂಡ ಮುಂಬೈ ಇಂಡಿಯನ್ಸ್!
'ಐಪಿಎಲ್ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆಗಳು ಅಥವಾ ಆರೋಪಗಳು ಬರದಂತೆ ನೋಡಿಕೊಳ್ಳಲು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

'ಇದರ ಬಗ್ಗೆ ಅಸೂಯೆ ಪಡುವವರಿಗೆ': ಕೋಟ್ಯಂತರ ರೂಪಾಯಿ ಐಪಿಎಲ್ ಟ್ರೇಡ್ ಬಗ್ಗೆ BCCIಗೆ ಸುನೀಲ್ ಗವಾಸ್ಕರ್ ಸಂದೇಶ
ಹರಾಜಿಗೂ ಮುನ್ನ ಫ್ರಾಚೈಂಸಿಗಳು ಆಟಗಾರರನ್ನು ರಿಲೀಸ್ ಮಾಡುವ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಇದಕ್ಕೂ ಮುನ್ನವೇ ದೇಶದ ನಂಬರ್ 1 ವೇಗದ ಬೌಲಿಂಗ್ ಆಲ್‌ರೌಂಡರ್ ಪಾಂಡ್ಯ ಇದೀಗ ಚರ್ಚೆಯ ವಿಷಯವಾಗಿದ್ದಾರೆ.

ಗುಜರಾತ್ ಟೈಟಾನ್ಸ್‌ನತ್ತ ಮತ್ತೆ ಹಾರ್ದಿಕ್ ಪಾಂಡ್ಯ ಚಿತ್ತ; ಆ ಒಂದೇ ಒಂದು 'ಷರತ್ತು' ಒಪ್ಪಂದಕ್ಕೆ ಅಡ್ಡಿ: ವರದಿ
ಈ ವಿಷಯದ ಕುರಿತು ಹಾರ್ದಿಕ್ ಅವರ ವಕ್ತಾರರನ್ನು ಸಂಪರ್ಕಿಸಿದಾಗ, ಆಟಗಾರ ಸ್ವತಃ ಯಾವುದೇ ಫ್ರಾಂಚೈಸಿ ಜೊತೆ ನೇರವಾಗಿ ಮಾತುಕತೆ ನಡೆಸಿಲ್ಲ ಎಂಬುದು ಸ್ಪಷ್ಟವಾಯಿತು.
ಗರ್ಲ್‌ಫ್ರೆಂಡ್ ಜೊತೆ ತಿರುಮಲಕ್ಕೆ ಹಾರ್ದಿಕ್ ಪಾಂಡ್ಯ ಭೇಟಿ; ವೆಂಕಟೇಶ್ವರ ಸ್ವಾಮಿಗೆ ಮುಡಿ ಅರ್ಪಿಸಿದ ಸ್ಟಾರ್ ಕ್ರಿಕೆಟಿಗ!
ಪಾಂಡ್ಯ ಅವರ ಹೊಸ ರೂಪವು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ; ಸಾಮಾನ್ಯವಾಗಿ ಭಕ್ತರು ಶ್ರದ್ಧೆ ಮತ್ತು ಕೃತಜ್ಞತೆಯ ಸಂಕೇತವಾಗಿ ದೇವಸ್ಥಾನದಲ್ಲಿ ತಮ್ಮ ಕೂದಲನ್ನು ಅರ್ಪಿಸುವುದು ವಾಡಿಕೆ.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

