ನಗರದ ಹವ್ಯಾಸಿ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಬಸನಗೌಡ ಶಿವಳ್ಳಿ (35) ಮೃತಪಟ್ಟ ಹವ್ಯಾಸಿ ಸೈಕ್ಲಿಸ್ಟ್.