ದೇಶಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿಗೆ ಭವ್ಯ ಸ್ವಾಗತ!
ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜೀತ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ಥಳೀಯರು ಅಧಿಕಾರಿಗೆ ಭವ್ಯ ಸ್ವಾಗತ ಕೋರಿದ್ದಾರೆ.