ಹಮಾರೆ ಬಾರಹ್

'ಹಮಾರೆ ಬಾರಹ್' ಚಿತ್ರದಲ್ಲಿ ಮುಸ್ಲಿಮರ ವಿರುದ್ಧ ಯಾವುದೇ ಅಕ್ಷೇಪಾರ್ಹ ದೃಶ್ಯಗಳಿಲ್ಲ: ಬಾಂಬೆ ಹೈಕೋರ್ಟ್
ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಯ ಉದ್ದೇಶ ಹೊಂದಿದೆ. ಭಾರತೀಯ ಸಾರ್ವಜನಿಕರು "ಮೋಸಗಾರರಲ್ಲ ಅಥವಾ ಮೂರ್ಖರಲ್ಲ" ಎಂದು ಹೇಳಿದೆ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.

'ಹಮಾರೆ ಬಾರಹ್' ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ
ಜೂನ್ 14 ರಂದು ಬಿಡುಗಡೆಯಾಗಬೇಕಿದ್ದ ಅನ್ನು ಕಪೂರ್ ಅವರ ಚಲನಚಿತ್ರ 'ಹಮಾರೆ ಬಾರಹ್' ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

