ಹನಿಮೂನ್ ಹತ್ಯೆ ಪ್ರಕರಣ

Honeymoon Murder case ನಲ್ಲಿ ಸಾಕ್ಷ್ಯ ನಾಶ ಆರೋಪ: ಸೋನಮ್, ಇನ್ನಿತರ ಹಂತರಿಗೆ ಫ್ಲ್ಯಾಟ್ ಬಾಡಿಗೆಗೆ ನೀಡಿದ್ದ ವ್ಯಕ್ತಿ ಬಂಧನ
ಪ್ರಾಥಮಿಕ ತನಿಖೆಯ ಪ್ರಕಾರ, ಸೋನಮ್ ಶರಣಾದ ಎರಡು ದಿನಗಳ ನಂತರ, ಜೇಮ್ಸ್ ಫ್ಲಾಟ್ಗೆ ಹೋಗಿ ಬ್ಯಾಗ್ ಮತ್ತು ಇತರ ಸಾಕ್ಷ್ಯಗಳನ್ನು ಹೊರತೆಗೆದಿದ್ದಾನೆ ಎಂದು ತಿಳಿದುಬಂದಿದೆ.

Honeymoon Murder Case: ಆರೋಪಿ ಸೋನಂ ರಘುವಂಶಿ 119 ಬಾರಿ ಕರೆ; ಪ್ರಕರಣದಲ್ಲಿ ಅಚ್ಚರಿಯ ಹೊಸ ಹೆಸರು ಪತ್ತೆ!
ಹನಿಮೂನ್ ಗೆ ತೆರಳಿದ್ದ ವೇಳೆ ತನ್ನ ಪತಿ ರಾಜಾ ರಘುವಂಶಿಯನ್ನು ಸೋನಂ ಎಂಬ ಮಹಿಳೆ ಹತ್ಯೆ ಮಾಡಿಸಿದ್ದಳು.

