ರಾಜ್ಯಬೃಹತ್ ಗಾತ್ರದ ಹನುಮನ ಪ್ರತಿಮೆ ಸಾಗಿದ ದಾರಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ತ
ವಿಶ್ವದಲ್ಲಿಯೇ ಅತಿ ಉದ್ದದ 750 ಟನ್ ತೂಕದ 62 ಅಡಿ ಎತ್ತರದ ಹನುಮನ ಮೂರ್ತಿ ನಗರದ ಮೂಲಕ ಸಾಗಿದ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದರೆ, ಒಳಚರಂಡಿ ವ್ಯವಸ್ಥೆ ಕಟ್ಟಿಕೊಂಡು ನಗರದ ರಸ್ತೆಗಳು ಹಾನಿಗೊಳ್ಳಗಾಗಬೇಕಾಯಿತು.