ರಾಜ್ಯಹಂಪಿಯಲ್ಲಿ ಮುಂದುವರಿದ ಉತ್ಖನನ ಕೌತುಕ: ವಿಜಯನಗರ ಕಾಲದ ಅಪರೂಪದ ಗರುಡ, ನಾಗಿಣಿ ವಿಗ್ರಹಗಳು ಪತ್ತೆ!
ಈ ಶಿಲ್ಪಗಳ ಪತ್ತೆಯು ಐತಿಹಾಸಿಕ ಹಂಪಿಯ ಧಾರ್ಮಿಕ ಆಚರಣೆಗಳು, ಕಲಾ ಪರಂಪರೆ ಹಾಗೂ ವಿವಿಧ ಧಾರ್ಮಿಕ ಸಂಪ್ರದಾಯಗಳ ನಡುವಿನ ಸಾಂಸ್ಕೃತಿಕ ಸಂಪರ್ಕಗಳ ಕುರಿತು ಮಹತ್ವದ ಸುಳಿವುಗಳನ್ನು ಒದಗಿಸುವ ನಿರೀಕ್ಷೆಯಿದೆ.