ದೇಶThinkEdu 2026: ಯೋಗ ಭಾರತದಲ್ಲಿ ಹುಟ್ಟಿದ್ದು, ಹೀಗಾಗಿ ನಮಗೆ IIYM, IIYT ಗಳೂ ಬೇಕು; ಸ್ವಾಮಿ ಶುದ್ಧಿದಾನಂದ; Video
ಚಂದೋಪನಿಷತ್ತು ಉದಾಹರಣೆಯನ್ನು ಉಲ್ಲೇಖಿಸಿದ ಡಾ. ಸುಧಾ ಶೇಷಯ್ಯನ್ ಅವರು ಶಿಕ್ಷಣದ ಎರಡು ರೂಪಗಳನ್ನು ವಿವರಿಸಿದರು: ಪರವಿದ್ಯೆ - ದೈವಸಾಕ್ಷಾತ್ಕಾರಕ್ಕೆ ದಾರಿ ತೋರಿಸುವ ವಿದ್ಯೆ; ಅಪರವಿದ್ಯೆ - ಇತರೆ ಎಲ್ಲಾ ವಿಧದ ಜ್ಞಾನವನ್ನು ಒಳಗೊಂಡ ವಿದ್ಯೆ.