ಸ್ವಚ್ಛತಾ ಅಭಿಯಾನ

ವಿಶೇಷ ಸ್ವಚ್ಛತಾ ಅಭಿಯಾನ: 20 ಸಾವಿರ ಕಿ.ಮೀ ಉದ್ದದ ಹಳಿ ಸ್ವಚ್ಛತೆ
ದೇಶ

ವಿಶೇಷ ಸ್ವಚ್ಛತಾ ಅಭಿಯಾನ: 20 ಸಾವಿರ ಕಿ.ಮೀ ಉದ್ದದ ಹಳಿ ಸ್ವಚ್ಛತೆ

ಅಭಿಯಾನ ಭಾಗವಾಗಿ, ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ಮತ್ತು ಸ್ವಚ್ಛತೆಯ ಬಗ್ಗೆ ರೈಲ್ವೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲು 452 ನಿಲ್ದಾಣಗಳಲ್ಲಿ "ವೇಸ್ಟ್ ಟು ಆರ್ಟ್ಸ್ ಸೆಲ್ಫಿ ಪಾಯಿಂಟ್‌ಗಳನ್ನು" ಸ್ಥಾಪಿಸಿದೆ.

ಗಲಭೆಕೋರರ ವಿರುದ್ಧ 'ಸ್ವಚ್ಛತಾ ಅಭಿಯಾನ': ಯೋಗಿ ಆದಿತ್ಯನಾಥ್ ಕೊಂಡಾಡಿದ ಪ್ರಧಾನಿ ಮೋದಿ
ದೇಶ

ಗಲಭೆಕೋರರ ವಿರುದ್ಧ 'ಸ್ವಚ್ಛತಾ ಅಭಿಯಾನ': ಯೋಗಿ ಆದಿತ್ಯನಾಥ್ ಕೊಂಡಾಡಿದ ಪ್ರಧಾನಿ ಮೋದಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ವಚ್ಛ ಭಾರತ ಅಭಿಯಾನವನ್ನು ಗಲಭೆಕೋರರ ವಿರುದ್ಧ ಸಮರ್ಥವಾಗಿ ಬಳಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶ್ಲಾಘಿಸಿದರು.

ನಾಸಿಕ್: ಕಲಾರಾಮ ದೇವಾಲಯದ ಆವರಣ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ! ವಿಡಿಯೋ
ದೇಶ

ನಾಸಿಕ್: ಕಲಾರಾಮ ದೇವಾಲಯದ ಆವರಣ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ! ವಿಡಿಯೋ

ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಮೋದಿ ಅವರು ಮಾಪ್ ಸ್ಟಿಕ್ ಹಿಡಿದು, ಬಕೆಟ್‌ನೊಂದಿಗೆ ದೇವಾಲಯದ ನೆಲವನ್ನು ಒರೆಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ರೈಲ್ವೆಯಲ್ಲಿ ಕಾಗದರಹಿತ ಡಿಜಿಟಲ್ ವ್ಯವಸ್ಥೆ ಜಾರಿ, 9 ಸಾವಿರ ಸ್ವಚ್ಛತಾ ಅಭಿಯಾನಗಳು
ದೇಶ

ರೈಲ್ವೆಯಲ್ಲಿ ಕಾಗದರಹಿತ ಡಿಜಿಟಲ್ ವ್ಯವಸ್ಥೆ ಜಾರಿ, 9 ಸಾವಿರ ಸ್ವಚ್ಛತಾ ಅಭಿಯಾನಗಳು

ಭಾರತೀಯ ರೈಲ್ವೆಯಲ್ಲಿ ಕೊನೆಗೂ ಕಾಗದರಹಿತ ವ್ಯವಸ್ಥೆ ಜಾರಿಗೆ ಬಂದಿದೆ. ಅದರ ಎಲ್ಲಾ ವಿಭಾಗಗಳು ನವೆಂಬರ್ 1ರಿಂದ ಡಿಜಿಟಲ್ ಆಗಿವೆ. ಅದರ ವಿವಿಧ ಇಲಾಖೆಗಳಲ್ಲಿನ ಎಲ್ಲಾ ರೀತಿಯ ಪತ್ರವ್ಯವಹಾರಗಳನ್ನು ಸಹ ಇ-ಕಚೇರಿ ವ್ಯವಸ್ಥೆಯಲ್ಲಿ ಇ-ಫೈಲಿಂಗ್ ಮೂಲಕ ಮಾಡಲಾಗುತ್ತಿದೆ.

ಪಾಳುಬಿದ್ದ ಬಾವಿಗಳ ಜೀರ್ಣೋದ್ಧಾರ; ಗದಗ ಗ್ರಾಮಸ್ಥರ ಸ್ವಚ್ಛತಾ ಅಭಿಯಾನ; ಯುವಕರ ಕಾರ್ಯಕ್ಕೆ ಶ್ಲಾಘನೆ
ವಿಶೇಷ

ಪಾಳುಬಿದ್ದ ಬಾವಿಗಳ ಜೀರ್ಣೋದ್ಧಾರ; ಗದಗ ಗ್ರಾಮಸ್ಥರ ಸ್ವಚ್ಛತಾ ಅಭಿಯಾನ; ಯುವಕರ ಕಾರ್ಯಕ್ಕೆ ಶ್ಲಾಘನೆ

ಪಾಳು ಬಿದ್ದು ಬಳಕೆ ನಿರುಪಯೋಗವಾಗಿರುವ ಬಾವಿಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಗದಗ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ
ದೇಶ

ಪ್ರಧಾನಿ ನರೇಂದ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ

ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಮೋದಿ ಮಾದರಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 

ಅಮೆರಿಕಾದಲ್ಲಿ ಮೋದಿ ಮೇನಿಯಾ: ಕೆಳಗೆ ಬಿದ್ದ ಹೂವಿನ ಕಡ್ಡಿ ಎತ್ತಿ ಸ್ವಚ್ಛತೆ ಸಾರಿದ ಪ್ರಧಾನಿ!
ವಿದೇಶ

ಅಮೆರಿಕಾದಲ್ಲಿ ಮೋದಿ ಮೇನಿಯಾ: ಕೆಳಗೆ ಬಿದ್ದ ಹೂವಿನ ಕಡ್ಡಿ ಎತ್ತಿ ಸ್ವಚ್ಛತೆ ಸಾರಿದ ಪ್ರಧಾನಿ!

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಸಾರಿದ್ದು, ಮೋದಿಯವರ ಸರಳತೆಗೆ ಇದೀಗ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. 

ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!
ದೇಶ

ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!

ರೈಲ್ವೆ ಸ್ಟೇಷನ್ ಕೊಳಕಾಗಿರುವುದು ಗಮನಿಸಿದರೆ ಇನ್ನು ಮುಂದೆ ಪ್ರಯಾಣಿಕರು ವಾಟ್ಸ್ ಆಪ್ ಮೂಲಕ ಆ ಫೋಟೋವನ್ನು ವೆಸ್ಟ್ರನ್ ರೈಲ್ವೆಗೆ ಕಳಿಸಿ, ತಕ್ಷಣವೇ ಸ್ವಚ್ಛಗೊಳಿಸಲು ರೈಲ್ವೆ ಅಧಿಕಾರಿಗಳ ಗಮನಕ್ಕೆ

ಪ್ರಧಾನಿ ಮೋದಿರ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಸೇನೆ, ಸಿಯಾಚಿನ್ನಲ್ಲಿ 60 ಟನ್ ತ್ಯಾಜ್ಯ ತೆರವು
ದೇಶ

ಪ್ರಧಾನಿ ಮೋದಿರ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಸೇನೆ, ಸಿಯಾಚಿನ್ನಲ್ಲಿ 60 ಟನ್ ತ್ಯಾಜ್ಯ ತೆರವು

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛತಾ ಅಭಿಯಾನಕ್ಕೆ ಭಾರತೀಯ ಸೇನೆಯ ಯೋಧರು ಕೈಜೋಡಿಸಿದ್ದಾರೆ...