ಸ್ಪೋಟ

Delhi Red Fort Blast: ಕಾರು ಸ್ಫೋಟದ ಭಯಾನಕ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ, ಇಲ್ಲಿದೆ ವಿಡಿಯೋ
ದೇಶ

Delhi Red Fort Blast: ಕಾರು ಸ್ಫೋಟದ ಭಯಾನಕ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ, ಇಲ್ಲಿದೆ ವಿಡಿಯೋ

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ.

ಹಾಸನ: ಮನೆಯಲ್ಲಿ ನಿಗೂಡ ಸ್ಫೋಟ; ದಂಪತಿಗೆ ಗಂಭೀರ ಗಾಯ! Video
ರಾಜ್ಯ

ಹಾಸನ: ಮನೆಯಲ್ಲಿ ನಿಗೂಡ ಸ್ಫೋಟ; ದಂಪತಿಗೆ ಗಂಭೀರ ಗಾಯ! Video

ಸೋಮವಾರ ರಾತ್ರಿ 8.30 ರ ಸುಮಾರಿಗೆ, ಅವರು, ಅವರ ಮಗ, ಸೊಸೆ ಮತ್ತು ಮೊಮ್ಮಕ್ಕಳು ಮನೆಯಲ್ಲಿದ್ದಾಗ, ಶೌಚಾಲಯದ ಬಳಿ ಸ್ಫೋಟದ ಶಬ್ದ ಕೇಳಿಸಿದೆ.

ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್: ಸಿ.ಟಿ ರವಿ
ರಾಜ್ಯ

ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್: ಸಿ.ಟಿ ರವಿ

ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಕೆಂಡ ಕಾರಿದ್ದಾರೆ.

ಮೊಬೈಲ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಸಾವು
ದೇಶ

ಮೊಬೈಲ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಸಾವು

ಎಂಟು ವರ್ಷದ ಬಾಲಕಿಯೊಬ್ಬಳು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: 6 ಸಾವು, ಐವರಿಗೆ ಗಾಯ
ರಾಜ್ಯ

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: 6 ಸಾವು, ಐವರಿಗೆ ಗಾಯ

ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ ಆರು ಮಂದಿ ಸಾವನ್ನಪ್ಪಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ...

ಪಾಕಿಸ್ತಾನದ ಹಾಂಗುವಿನಲ್ಲಿ ಸ್ಪೋಟ: 25 ಮಂದಿ ದುರ್ಮರಣ
ವಿದೇಶ

ಪಾಕಿಸ್ತಾನದ ಹಾಂಗುವಿನಲ್ಲಿ ಸ್ಪೋಟ: 25 ಮಂದಿ ದುರ್ಮರಣ

ಪಾಕಿಸ್ತಾನದ ಖೈಬರ್ ಪಾಕುಂಖ್ವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 25 ಜನರು ದುರ್ಮರಣ ಹೊಂದಿದ್ದು, ಡಜನ್ ಗೂ ಅಧಿಕ ಮಂದಿ ತೀವ್ರ ವಾಗಿ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಎಲ್ ಇಡಿ ಸ್ಪೋಟ: 7 ಸೈನಿಕರಿಗೆ ಗಾಯ
ದೇಶ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಎಲ್ ಇಡಿ ಸ್ಪೋಟ: 7 ಸೈನಿಕರಿಗೆ ಗಾಯ

: ಉಗ್ರಗಾಮಿಗಳು ಸುಧಾರಿತ ಎಲ್ಇಡಿ ಸ್ಪೋಟಿಸಿದ ಪರಿಣಾಮ 7 ಸೈನಿಕರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದೆ. ...

ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ  ಗ್ಯಾಸ್ ಪೈಪ್ ಲೈನ್  ಸ್ಪೋಟ: 9 ಸಾವು; 14  ಮಂದಿಗೆ ಗಾಯ
ದೇಶ

ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಗ್ಯಾಸ್ ಪೈಪ್ ಲೈನ್ ಸ್ಪೋಟ: 9 ಸಾವು; 14 ಮಂದಿಗೆ ಗಾಯ

ಛತ್ತೀಸ್ ಗಡದ ದುರ್ಗ್ ಜಿಲ್ಲೆಯ ಬಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿ 14 ಜನ ಗಾಯಗೊಂಡಿದ್ದಾರೆ . ಗಾಯಗೊಂಡ ಹಲವರ ಸ್ಥಿತಿ ಗಂಬೀರವಾಗಿದೆ.

ಸ್ಫೋಟ ಪ್ರಕರಣ,  ಅರ್ಥ್ ಮೂವರ್ಸ್ ಕಂಪನಿ ಮಾಲೀಕ, ಮ್ಯಾನೇಜರ್ ಬಂಧನ
ರಾಜ್ಯ

ಸ್ಫೋಟ ಪ್ರಕರಣ, ಅರ್ಥ್ ಮೂವರ್ಸ್ ಕಂಪನಿ ಮಾಲೀಕ, ಮ್ಯಾನೇಜರ್ ಬಂಧನ

ಎಚ್ ಎಎಲ್ ವಿಮಾನ ನಿಲ್ದಾಣ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಸಂಭವಿಸಿದ್ದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂಲದ ಅರ್ಥಮೂವರ್ಸ್ ಸಂಸ್ಥೆಯ ಮಾಲೀಕ , ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.