ವಿಜ್ಞಾನ-ತಂತ್ರಜ್ಞಾನಭುವಿಗೆ ಎಷ್ಟೊಂದು ಸೋದರಿಯರು? ಪತ್ತೆಯಾಯ್ತು ಮತ್ತೊಂದು ಗ್ರಹ
ಭೂಮಿಗೆ ಎಷ್ಟೊಂದು ಸೋದರಿಯರು ಎಂದು ಕೇಳಬೇಡಿ. ಏಕೆಂದರೆ, ಕೆಪ್ಲರ್ 452ಬಿ ದೂರದರ್ಶಕವು ಭೂಮಿಯಂಥದ್ದೇ ಗ್ರಹವನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ನಾಸಾದ ಸ್ಪಿಟ್ಝರ್ ಸ್ಪೇಸ್ ದೂರದರ್ಶಕವು ಸೌರವ್ಯೂಹದ ಹೊರಗೆ ಮತ್ತೊಂದು ಹೊಸ ಗೃಹವನ್ನು ಪತ್ತೆಹಚ್ಚಿದೆ...