ಸಿನಿಮಾ ಸುದ್ದಿನೈಜ ಘಟನೆ ಆಧರಿತ ಮಹಿಳಾ ಪ್ರಧಾನ ‘ತಪಸ್ಸಿ’ ಚಿತ್ರದಲ್ಲಿ ನಟ ರವಿಚಂದ್ರನ್ ಪ್ರೊಫೆಸರ್ ಪಾತ್ರ
ಮಹಿಳಾ ಪ್ರಧಾನ ಚಿತ್ರವಾದ ತಪಸ್ಸಿಯಲ್ಲಿ ವಿ ರವಿಚಂದ್ರನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸೆಟ್ಗೆ ಸೇರಿದ ಕ್ರೇಜಿ ಸ್ಟಾರ್ ಪ್ರಕಾರ, ಚಿತ್ರಕಥೆಯನ್ನು ತಾವೇ ಬರೆದಿರುವ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರ ಒತ್ತಾಯದ ಮೇರೆಗೆ ಅವರು ಈ ಪಾತ್ರವನ್ನು ಆರಿಸಿಕೊಂಡಿದ್ದಾರೆ ಹೇಳುತ್ತಾರೆ.