ರಾಜಕೀಯಜೈಲಿಗೆ ಹೋಗಿ ಬಂದ ನಂತರ ಹೆಚ್ಚಾದ ಸ್ಟಾರ್ ವರ್ಚಸ್ಸು: ಡಿಕೆಶಿ ಪ್ರಚಾರಕ್ಕೆ ಬೇಡಿಕೆ
ಜೈಲಿಗೆ ಹೋಗಿ ಬಂದ ನಂತರ ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಅವರ ಸ್ಟಾರ್ ಮೌಲ್ಯ ಹೆಚ್ಚಾಗಿದ್ದು,ಡಿಸೆಂಬರ್ 9 ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸುವಂತೆ ಪಕ್ಷದ ಅಭ್ಯರ್ಥಿಗಳು ಡಿಕೆಶಿ ಮೇಲೆ ಒತ್ತಡ ಹಾಕುತ್ತಿದ್ದಾರೆ.