ರಾಜ್ಯಸ್ಕೂಟರ್ ಓಡಿಸುತ್ತಲೇ ಮೀಟಿಂಗ್ ನಲ್ಲಿ ಭಾಗಿ: ಬೆಂಗಳೂರು ವ್ಯಕ್ತಿಯ ವಿಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಯಾವ ಮಟ್ಟಿಗೆ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಎಂಬಂತಿದ್ದು, ವ್ಯಕ್ತಿಯೋರ್ವ ತನ್ನ ಸ್ಕೂಟರ್ ಓಡಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕಚೇರಿ ಮೀಟಿಂಗ್ ಪಾಲ್ಗೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.