ಸ್ಕಾಟ್ಲೆಂಡ್

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಭರ್ಜರಿ ಜಯ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ಗಳಿಸಿತು.
T20 World Cup 2026: ಬಾಂಗ್ಲಾದೇಶದ ಬದಲಿಗೆ ಪಂದ್ಯಾವಳಿಯಲ್ಲಿ ಸ್ಥಾನ; ಇಟಲಿ ವಿರುದ್ಧ ಸ್ಕಾಟ್ಲೆಂಡ್‌ಗೆ ಗೆಲುವು!
ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಈಗ ಗ್ರೂಪ್ ಸಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಸ್ಕಾಟ್ಲೆಂಡ್ ಎರಡು ಪಂದ್ಯಗಳನ್ನು ಆಡಿದ್ದರೆ, ಇಂಗ್ಲೆಂಡ್ ಮತ್ತು ವಿಂಡೀಸ್ ತಲಾ ಒಂದು ಪಂದ್ಯಗಳನ್ನು ಆಡಿವೆ.

T20 World Cup 2026: ಬಾಂಗ್ಲಾದೇಶ ಔಟ್; 'ನಾವು ಬಯಸಿದಂತೆ ಆಗಿಲ್ಲ, ಆದರೂ...'; ಮೌನ ಮುರಿದ ಸ್ಕಾಟ್ಲೆಂಡ್
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಪಂದ್ಯಾವಳಿಯಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಸ್ಥಾನ ಪಡೆದಿದೆ ಎಂದು ICC ಪ್ರಕಟಿಸಿದೆ.

Scotland ಐತಿಹಾಸಿಕ ನಿರ್ಧಾರ: ಮೂಲಭೂತವಾದಿಗಳಿಂದ ಹಿಂದೂಗಳ ರಕ್ಷಣೆಗಾಗಿ ನಿರ್ಣಯ ಮಂಡನೆ!
ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಿಂದೂಗಳನ್ನು ದ್ವೇಷಿಸುವ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿದೆ.

COP26 ಶೃಂಗಸಭೆ: ಜಾಗತಿಕ ತಾಪಮಾನ ಬದಲಾವಣೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ- ಪ್ರಧಾನಿ ಮೋದಿ ಕಳವಳ
ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಇದೇ ಮೊದಲು: ಗ್ಲ್ಯಾಸ್ಗೋ ಜೊತೆ ಒಪ್ಪಂದ; ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳು ಭಾರತಕ್ಕೆ ರವಾನೆ
ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ.

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಿರುವ ಮೊದಲ ದೇಶ ಸ್ಕಾಟ್ಲೆಂಡ್
2020 ರಲ್ಲಿ ಕಾನೂನೊಂದನ್ನು ಅಂಗೀಕರಿಸಿದ ನಂತರ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಗತ್ಯವಿರುವ ಪ್ರತಿಯೊಬ್ಬರಿಗೂ ನೀಡುವ ಮೊದಲ ದೇಶವಾಗಿ ಸ್ಕಾಟ್ಲೆಂಡ್ ಸೋಮವಾರ ಹೊರಹೊಮ್ಮಲಿದೆ.

ಟಿ-20 ವಿಶ್ವಕಪ್: ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಅಚ್ಚರಿ ಪೋಸ್ಟ್!
ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್, ವಿರಾಟ್ ಕೊಹ್ಲಿ ಆ್ಯಂಡ್ ಕಂಪನಿಯನ್ನು ಹಾಡಿ ಹೊಗಳಿದೆ. ಹೌದು, ಶುಕ್ರವಾರ ಕೈಲ್ ಕೋಯಿಟ್ಝರ್ (Kyle Coetzer) ನಾಯಕತ್ವದ ಸ್ಕಾಟ್ಲೆಂಡ್ ತಂಡವನ್ನು ಕೊಹ್ಲಿ ಪಡೆ ಹೀನಾಯವಾಗಿ ಸೋಲಿಸಿತು.

8ನೇ ಬಾರಿಗೆ 100ಕ್ಕಿಂತ ಕಡಿಮೆ ರನ್ ಗೆ ಆಲೌಟ್; ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ನಿದರ್ಶನ
ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದು, ಈ ದಾಖಲೆಗಳ ಪಟ್ಟಿಗೆ ಇಂದು ನಡೆದ ಭಾರತ ವರ್ಸಸ್ ಸ್ಕಾಟ್ಲೆಂಡ್ ನಡುವಿನ ಪಂದ್ಯ ಕೂಡ ಸೇರಿದೆ.

