ಸಿನಿಮಾ ಸುದ್ದಿಭಾವಿ ಪತಿಯ ಫೋಟೊವನ್ನು ರಿವೀಲ್ ಮಾಡಿದ ನಟಿ ಹನ್ಸಿಕಾ ಮೋಟ್ವಾನಿ, ಇವರೇ ನೋಡಿ ಸೋಹೆಲ್ ಖತುರಿಯಾ!
ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.