ಸೋನಾಲ್ ಮಾಂಟೆರೊ

ಲವ್ ಮ್ಯಾಟ್ರು ಚಿತ್ರದ ಟ್ರೈಲರ್
ವಿಡಿಯೋ

ಲವ್ ಮ್ಯಾಟ್ರು ಚಿತ್ರದ ಟ್ರೈಲರ್

'ರಾಬರ್ಟ್' ಹಿಟ್ ಜೋಡಿ ವಿನೋದ್ ಪ್ರಭಾಕರ್- ಸೋನಾಲ್ ಮಾಂಟೆರೊಗೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಡಿಮ್ಯಾಂಡ್!
ಸಿನಿಮಾ ಸುದ್ದಿ

'ರಾಬರ್ಟ್' ಹಿಟ್ ಜೋಡಿ ವಿನೋದ್ ಪ್ರಭಾಕರ್- ಸೋನಾಲ್ ಮಾಂಟೆರೊಗೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಡಿಮ್ಯಾಂಡ್!

ಮಾರ್ಚ್ 11 ರಂದು ಬಿಡುಗಡೆಯಾದ ದರ್ಶನ್ ಅಭಿನಯದ "ರಾಬರ್ಟ್" ಬ್ಲಾಕ್ ಬಸ್ಟರ್ ಎನಿಸಿಕೊಂಡದ್ದಲ್ಲದೆ, ಹಿಟ್ ಜೋಡಿ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮಾಂಟೆರೊ ಅವರನ್ನೂ ಮುನ್ನೆಲೆಗೆ ತಂದಿದೆ.

'ಶುಗರ್ ಫ್ಯಾಕ್ಟರಿ' ಸೇರಲು ಸೋನಾಲ್ ಮಾಂಟೆರೊ ರೆಡಿ!
ಸಿನಿಮಾ ಸುದ್ದಿ

'ಶುಗರ್ ಫ್ಯಾಕ್ಟರಿ' ಸೇರಲು ಸೋನಾಲ್ ಮಾಂಟೆರೊ ರೆಡಿ!

ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ.  ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ.

ಪಂಜಾಬಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಮಂಗಳೂರು ಚೆಲುವೆ ಸೋನಾಲ್ ಮಾಂಟೆರೊ
ಸಿನಿಮಾ ಸುದ್ದಿ

ಪಂಜಾಬಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಮಂಗಳೂರು ಚೆಲುವೆ ಸೋನಾಲ್ ಮಾಂಟೆರೊ

ನಟಿ ಸೋನಾಲ್ ಮಾಂಟೆರೊ ಸಧ್ಯ  ಪಂಜಾಬಿ ಚಲನಚಿತ್ರಗಳನ್ನು ನೋಡುವುದು ಮತ್ತು ಪಂಜಾಬಿ ಭಾಷೆಯನ್ನು ಗ್ರಹಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ.