ಸೋನಂ ವಾಂಗ್ಚುಕ್

ಸೆಪ್ಟೆಂಬರ್ 9ರಂದು ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ
ದೇಶ

ಸೆಪ್ಟೆಂಬರ್ 9ರಂದು ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

2019ರ ಆಗಸ್ಟ್‌ನಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ಬಳಿಕ ಎಲ್ ಎಬಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಈ ಬೇಡಿಕೆಗಳೊಂದಿಗೆ ಜಂಟಿಯಾಗಿ ಹೋರಾಟ ನಡೆಸುತ್ತಿವೆ. 2021ರಿಂದ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿವೆ.

ಭಾರತದ ಯುವಜನತೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ:  ಭಾವನಾತ್ಮಕ Video ಮೂಲಕ ಮನದಾಳದ ಮಾತು ಹಂಚಿಕೊಂಡ ಸೋನಂ ವಾಂಗ್‌ಚುಕ್‌
ದೇಶ

ಭಾರತದ ಯುವಜನತೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ: ಭಾವನಾತ್ಮಕ Video ಮೂಲಕ ಮನದಾಳದ ಮಾತು ಹಂಚಿಕೊಂಡ ಸೋನಂ ವಾಂಗ್‌ಚುಕ್‌

ವಿಶ್ವದ ಹಲವು ದೇಶಗಳಿಗೆ ಭೇಟಿ ನೀಡಿರುವ ಅನುಭವವನ್ನು ಹಂಚಿಕೊಂಡ ವಾಂಗ್‌ಚುಕ್‌, "ನಾನು ಅನೇಕ ದೇಶಗಳ ಜನರನ್ನು ಭೇಟಿ ಮಾಡಿದ್ದೇನೆ. ಆದರೆ ಆತ್ಮವಿಶ್ವಾಸದಿಂದ ಹೇಳಬಲ್ಲೆ, ಭಾರತದ ಯುವಜನತೆ ವಿಶ್ವದಲ್ಲೇ ಅತ್ಯುತ್ತಮವಾಗಿದೆ.

ಶ್ರೀನಗರ-ಚೆನಾಬ್‌ ಸೇತುವೆಗೆ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸೋನಂ ವಾಂಗ್ಚುಕ್‌; Video
ದೇಶ

ಶ್ರೀನಗರ-ಚೆನಾಬ್‌ ಸೇತುವೆಗೆ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸೋನಂ ವಾಂಗ್ಚುಕ್‌; Video

2025ರಲ್ಲಿ ಉದ್ಘಾಟನೆಯಾದ ವಿಶ್ವದ ಅತಿ ಎತ್ತರದ ರೈಲು ಕಮಾನು ಸೇತುವೆಯಾದ ಚೆನಾಬ್ ರೈಲು ಸೇತುವೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಈ ಪ್ರಯಾಣ ಅನುಭವ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.

'ನನ್ನನ್ನು ಬಂಧಿಸಿ, ಇಲ್ಲವೇ ಹೋಗಲು ಬಿಡಿ': ಆಸ್ಪತ್ರೆಯಲ್ಲಿ Sonam Wangchuk ಗೆ ಕಿರುಕುಳ? ಹೊಸ ವಿಡಿಯೋ ವೈರಲ್; ಆಗಿದ್ದೇನು?
ದೇಶ

'ನನ್ನನ್ನು ಬಂಧಿಸಿ, ಇಲ್ಲವೇ ಹೋಗಲು ಬಿಡಿ': ಆಸ್ಪತ್ರೆಯಲ್ಲಿ Sonam Wangchuk ಗೆ ಕಿರುಕುಳ? ಹೊಸ ವಿಡಿಯೋ ವೈರಲ್; ಆಗಿದ್ದೇನು?

ದೆಹಲಿ ಹೈಕೋರ್ಟ್ ಅನುಮತಿ ನೀಡಿದ ಬಳಿಕ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಹೊರಡುವ ವೇಳೆ ನಡೆದ ಘಟನೆಗಳ ದೃಶ್ಯಗಳನ್ನೂ ಪ್ರಕಟಿಸಿದ್ದಾರೆ. ಆದರೆ, ಈ ಆರೋಪಗಳನ್ನು ಸಫ್ದರ್‌ಜಂಗ್ ಆಸ್ಪತ್ರೆ ಆಡಳಿತ ತಳ್ಳಿಹಾಕಿದೆ.

26 ದಿನ ಉಪವಾಸ ಮಾಡಿದ್ದೇನೆ.. ಇನ್ನೂ ನನ್ನ ಪ್ರಾಮಾಣಿಕತೆಗೆ ಸಾಕ್ಷಿ ಬೇಕೇ?: ಸೋನಂ ವಾಂಗ್ಚುಕ್ ತಿರುಗೇಟು
ದೇಶ

26 ದಿನ ಉಪವಾಸ ಮಾಡಿದ್ದೇನೆ.. ಇನ್ನೂ ನನ್ನ ಪ್ರಾಮಾಣಿಕತೆಗೆ ಸಾಕ್ಷಿ ಬೇಕೇ?: ಸೋನಂ ವಾಂಗ್ಚುಕ್ ತಿರುಗೇಟು

ಸರ್ಕಾರದೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ, ತಮ್ಮ ಪ್ರತಿಭಟನೆಯ ಪ್ರಾಮಾಣಿಕತೆಯನ್ನು ತಾವು ಸಾಬೀತುಪಡಿಸಬೇಕಾದ ಪರಿಸ್ಥಿತಿ ಏಕೆ ಬರಬೇಕು.

'ಉಪವಾಸ ಅಂತ್ಯ... ಹೊಣೆಗಾರಿಕೆ ಆರಂಭ': 26 ದಿನಗಳ ನಿರಾಹಾರ ಸತ್ಯಾಗ್ರಹ ಕೊನೆಗೊಳಿಸಿ ಸೋನಂ ವಾಂಗ್ಚುಕ್ ಹೇಳಿದ್ದೇನು? Video
ದೇಶ

'ಉಪವಾಸ ಅಂತ್ಯ... ಹೊಣೆಗಾರಿಕೆ ಆರಂಭ': 26 ದಿನಗಳ ನಿರಾಹಾರ ಸತ್ಯಾಗ್ರಹ ಕೊನೆಗೊಳಿಸಿ ಸೋನಂ ವಾಂಗ್ಚುಕ್ ಹೇಳಿದ್ದೇನು? Video

59 ವರ್ಷದ ವಾಂಗ್ಚುಕ್, ಉಪವಾಸ ಅಂತ್ಯಗೊಳಿಸಿದ ಬಳಿಕ ಮೆದಾಂತಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊದಲ್ಲಿ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್, ಜೊತೆಗೆ ಲಡಾಖ್ ಏಪೆಕ್ಸ್ ಬಾಡಿಯ ನಾಯಕರು ತಡರಾತ್ರಿ ತಮ್ಮನ್ನು ಭೇಟಿಯಾಗಿ ಸರ್ಕಾರದ ಭರವಸೆಗಳನ್ನು ತಿಳಿಸಿದರು ಎಂದು ಹೇಳಿದ್ದಾರೆ.

Sonam Wangchuk 26 ದಿನಗಳ ಉಪವಾಸ ಅಂತ್ಯ: Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!
ದೇಶ

Sonam Wangchuk 26 ದಿನಗಳ ಉಪವಾಸ ಅಂತ್ಯ: Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

ಗುರುವಾರ ಮಧ್ಯರಾತ್ರಿ ಗುರ್ಗಾಂವ್‌ನ ಮೆಡಾಂಟಾ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋನಂ ವಾಂಗ್ಚುಕ್ ಅವರನ್ನು ಭೇಟಿ ಮಾಡಿದರು.

'ಇದು ಭಾರತದ 2ನೇ ಸ್ವಾತಂತ್ರ್ಯ ಹೋರಾಟ': ಜುಲೈ 20ರ 'ಸಂಸತ್ ಚಲೋ' ಯಶಸ್ವಿಗೊಳಿಸಲು Sonam Wangchuk ಕರೆ
ದೇಶ

'ಇದು ಭಾರತದ 2ನೇ ಸ್ವಾತಂತ್ರ್ಯ ಹೋರಾಟ': ಜುಲೈ 20ರ 'ಸಂಸತ್ ಚಲೋ' ಯಶಸ್ವಿಗೊಳಿಸಲು Sonam Wangchuk ಕರೆ

ಈ ಮೂಲಕ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಇರಿಸಲಾಗಿದೆ ಎಂಬ ಆರೋಪವನ್ನು ವಾಂಗ್ಚುಕ್ ಮತ್ತೊಮ್ಮೆ ಈ ಸಂದೇಶದ ಮೂಲಕ ಪುನರುಚ್ಚರಿಸಿದ್ದಾರೆ.

'ಇದು ವೈದ್ಯಕೀಯ ಚಿಕಿತ್ಸೆ ಅಲ್ಲ, ಅಕ್ರಮ ಬಂಧನ': ಆಸ್ಪತ್ರೆಯಿಂದ ಸೋನಂ ವಾಂಗ್ಚುಕ್ ಬಿಡುಗಡೆಗೆ ಪತ್ನಿ ಆಗ್ರಹ; High court ಮೊರೆ
ದೇಶ

'ಇದು ವೈದ್ಯಕೀಯ ಚಿಕಿತ್ಸೆ ಅಲ್ಲ, ಅಕ್ರಮ ಬಂಧನ': ಆಸ್ಪತ್ರೆಯಿಂದ ಸೋನಂ ವಾಂಗ್ಚುಕ್ ಬಿಡುಗಡೆಗೆ ಪತ್ನಿ ಆಗ್ರಹ; High court ಮೊರೆ

ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್‌ನಲ್ಲಿ ವಾಂಗ್ಚುಕ್ ಅವರ ಪೊಟ್ಯಾಸಿಯಂ ಪ್ರಮಾಣದ ನೈಜ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ.