ಸೋಂಕು

Belagavi Black Buck Death Case: 31 ಕೃಷ್ಣಮೃಗಗಳ ಸಾವಿಗೆ Hemorrhagic Septicemia ಸೋಂಕು ಕಾರಣ..!
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ಮತ್ತು ಹಿರಿಯ ವನ್ಯಜೀವಿ ಪಶುವೈದ್ಯ ಡಾ. ಪ್ರಯಾಗ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯು ಮಂಗಳವಾರ ಮೃಗಾಲಯವನ್ನು ಪರಿಶೀಲಿಸಿತು.

ಮೆದುಳು ತಿನ್ನುವ ಅಮೀಬಾ: ಅಪರೂಪದ ಸೋಂಕಿಗೆ ಕೇರಳದಲ್ಲಿ ಈವರೆಗೂ 17 ಮಂದಿ ಬಲಿ; ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಅನಿಶ್ಚಿತತೆ!
ಮೆದುಳು ತಿನ್ನುವ ಅಮೀಬಾ ಮಾರಕ ಸೋಂಕು ಕೇರಳ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಕಳೆದ 7 ತಿಂಗಳಿನಲ್ಲಿ ಒಟ್ಟು 17 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ತಿಂಗಳೊಂದರಲ್ಲೇ ಏಳು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ತೀವ್ರ ಸೋಂಕು: CJI BR Gavai ಆಸ್ಪತ್ರೆಗೆ ದಾಖಲು!
ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಬಿಆರ್ ಗವಾಯಿ ಅವರಿಗೆ ತೀವ್ರ ಸೋಂಕು ಇರುವುದು ಪತ್ತೆಯಾಗಿತ್ತು.

Kerala: ಮತ್ತೆ ವಕ್ಕರಿಸಿದ ನಿಫಾ ವೈರಸ್; ಮೃತಪಟ್ಟ ಯುವತಿಯಲ್ಲಿ ಸೋಂಕು ದೃಢ, ಮಹಿಳೆ ಸ್ಥಿತಿ ಗಂಭೀರ; 3 ಜಿಲ್ಲೆಗಳಲ್ಲಿ ಹೈ ಅಲರ್ಟ್
ಜುಲೈ 1 ರಂದು ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದರೆ, ಮಲಪ್ಪುರಂನ ಪೆರಿಂಥಲ್ಮನ್ನ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಬ್ಬಳ್ಳಿ: 11 ತಿಂಗಳ ಮಗುವಿಗೆ ಕೊರೋನಾ ಪಾಸಿಟಿವ್
ಹುಬ್ಬಳ್ಳಿಯ ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋವಿಡ್ ಸೋಂಕು ಹೆಚ್ಚಳ: ಸೋಂಕಿನ ತೀವ್ರತೆ ಬಗ್ಗೆ ICMR ಮಹಾನಿರ್ದೇಶಕ ಮಹತ್ವದ ಮಾಹಿತಿ
ಹೊಸ ಕೋವಿಡ್ ರೂಪಾಂತರಗಳನ್ನು ಪತ್ತೆಹಚ್ಚಲಾಗುತ್ತಿರುವ ಬಗ್ಗೆ ಮಾತನಾಡುತ್ತಾ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಾದರಿಗಳ ಜೀನೋಮ್ ಅನುಕ್ರಮವು ಹೊಸ ರೂಪಾಂತರಗಳು ತೀವ್ರವಾಗಿಲ್ಲ ಮತ್ತು ಓಮಿಕ್ರಾನ್ ಉಪ-ರೂಪಾಂತರಗಳಾಗಿವೆ ಎಂದು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?
ರಾಯಚೂರಿನ ಪಶು ಪಾಲಿಕ್ಲಿನಿಕ್ನಲ್ಲಿ ದಾಖಲಾಗಿದ್ದ ಒಟ್ಟು 67 ಬೆಕ್ಕುಗಳ ಪೈಕಿ 38 ಬೆಕ್ಕುಗಳು ಮೃತಪಟ್ಟಿವೆ.

ಮಳೆ ನಿಂತರೂ ನಿಲ್ಲದ ಸಂಕಷ್ಟ: ಸಾಂಕ್ರಾಮಿಕ ರೋಗ ಕುರಿತು ಜನರಲ್ಲಿ ಹೆಚ್ಚಿದ ಆತಂಕ
ಜಕ್ಕೂರು, ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದಲ್ಲಿ ನೀರು ಇಳಿಮುಖವಾಗುತ್ತಿದ್ದಂತೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಖಾಲಿ ನಿವೇಶನಗಳು ಹಾಗೂ ಚರಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿವೆ.

ನಿಫಾ ವೈರಸ್ ಸೋಂಕು: ಲಕ್ಷಣಗಳು, ಚಿಕಿತ್ಸೆ (ಕುಶಲವೇ ಕ್ಷೇಮವೇ)
ಮಲೇಷ್ಯಾದ ಸುಂಗೈ ನಿಫಾ ಎಂಬ ಗ್ರಾಮದಲ್ಲಿ ಈ ಸೋಂಕು 1998ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರಿಂದ ಇದಕ್ಕೆ ನಿಫಾ ಎಂಬ ಹೆಸರನ್ನೇ ಇಡಲಾಗಿದೆ. ಆಗ ಇದು ಹಲವರಲ್ಲಿ ಮಿದುಳಿನ ಊತ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿತ್ತು.

