ದೇಶ'ಇಸಿಸ್ ಕಮಿಂಗ್ ಸೂನ್': ಸೊಲಾನ್ ಸೇನಾ ಕಂಟೋನ್ಮೆಂಟ್ ಬಳಿ ಪೋಸ್ಟರ್ ಪತ್ತೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಸತತ ಯತ್ನ ನಡೆಸುತ್ತಲೇ ಇವೆ. ಇದಕ್ಕೆ ಉದಾಹರಣೆ ಎಂಬಂತೆ ಹಿಮಾಚಸ ಪ್ರದೇಶದ ಸೊಲಾನ್ ಸೇನಾ ಕಂಟೋನ್ಮೆಂಟ್ ನಲ್ಲಿ ಪೋಸ್ಟರ್...